#vinayrajkumar #andondittukaala #aditiprabhudev <br /> <br />Producer Girish speaks about Andondittu Kaala's movie. <br /> <br />ವಿನಯ್ ರಾಜ್ಕುಮಾರ್ ಅಂದೊಂದಿತ್ತು ಕಾಲ ಸಿನಿಮಾವನ್ನು ಮಾಡಿ ಮುಗಿಸಿದ್ದಾರೆ. ಈ ಚಿತ್ರ ಇದೀಗ ರಿಲೀಸ್ಗೆ ಸಜ್ಜಾಗಿದ್ದು, ಚಿತ್ರದ ಬಗ್ಗೆ ಸಿನಿಮಾ ಸಹ ನಿರ್ಮಾಪಕ ಗಿರೀಶ್ ಅವರು ಸಾಕಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ.